Thursday, July 26, 2012

disigndesk

disigndesk
ram

ಕನ್ನಡ ಕಸ್ತೂರಿ 


ಕವನವೊಂದರ 
ಭಾವನೆಯು 
ಅದರ ದೇಹ 
ವಿಸ್ತಾರವು ಅದರ 
ಬೆನ್ನೆಲುಬು 
ಪದಗಳು ಅದರ ಉಡುಗೆ
ಅಕ್ಷರಗಳು ಅದರ ಆಭರಣ 
ವಿಷಯದ ಆಳ 
ಅದರ ಗಟ್ಟಿತನ 
ರಸಿಕರು ಒಪ್ಪಿಕೊಳ್ಳೋದು 
ಅದರ  ವಯ್ಯಾರ 
ವಿಚಾರವಂತರನು  
ವಿಚಾರಕ್ಕಣಿಮಾಡುವುದೇ 
ಅದು ಬೀರುವ ಪರಿಮಳ 
ಕನ್ನಡದ ಕವಿತೆ ಕವನಗಳೆಲ್ಲ 
ಶ್ರೀಗಂಧ ಸುಗಂಧ 

...............................................................................................................................................

ರಮೇಶ್ಕೊಣಾಜೆ 

Wednesday, November 23, 2011

Saturday, September 18, 2010

hello : ramesh konaje