ಕನ್ನಡ ಕಸ್ತೂರಿ
ಕವನವೊಂದರ
ಭಾವನೆಯು
ಅದರ ದೇಹ
ವಿಸ್ತಾರವು ಅದರ
ಬೆನ್ನೆಲುಬು
ಪದಗಳು ಅದರ ಉಡುಗೆ
ಅಕ್ಷರಗಳು ಅದರ ಆಭರಣ
ವಿಷಯದ ಆಳ
ಅದರ ಗಟ್ಟಿತನ
ರಸಿಕರು ಒಪ್ಪಿಕೊಳ್ಳೋದು
ಅದರ ವಯ್ಯಾರ
ವಿಚಾರವಂತರನು
ವಿಚಾರಕ್ಕಣಿಮಾಡುವುದೇ
ಅದು ಬೀರುವ ಪರಿಮಳ
ಕನ್ನಡದ ಕವಿತೆ ಕವನಗಳೆಲ್ಲ
ಶ್ರೀಗಂಧ ಸುಗಂಧ
...............................................................................................................................................
ರಮೇಶ್ಕೊಣಾಜೆ
No comments:
Post a Comment